10,26ನೇ ವಾರ್ಡ್ ಗಳಿಗೆ ಸಮರ್ಪಕ ಸೌಕರ್ಯ ಕಲ್ಪಿಸಲು ಡಿಸಿಗೆ ಮನವಿ ಬುದ್ಧನಗರ, ಕರಿನಂಜನಪುರ, ಕರಿನಂಜನಪುರ ಹೊಸ ಬಡಾವಣೆ, ಇಂದಿರನಗರ, ಎಲ್.ಐ.ಸಿ ಬಡಾವಣೆ, ಶಿಕ್ಷಕರ ಬಡಾವಣೆ, ಬಸವೇಶ್ವರನಗರ, ಸಿಂಹ ಬಡಾವಣೆ, ಸಣ್ಣಮ್ಮ ಬಡಾವಣೆ, ರಾಮಸ್ವಾಮಿ ಬಡಾವಣೆ, ಹೌಸಿಂಗ್ ಬೋರ್ಡ್, ಲೋಕೋಪಯೋಗಿ ಕಾಲೋನಿ ಹೀಗೆ ಹತ್ತಾರು ಬಡಾವಣೆಗಳನ್ನು ಒಳಗೊಂಡಿರುವ ನಮ್ಮ ಈ ವಾರ್ಡ್‌ಗಳಿಗೆ ನಗರಸಭೆ ವತಿಯಿಂದ ಎರಡು ವಾರಕ್ಕೆ ಒಂದು ಬಾರಿ ಅಥವಾ ತಿಂಗಳಿಗೊಮ್ಮೆ ಕಾವೇರಿ ಕುಡಿಯುವ ನೀರು ಬಿಡುವ ಕೆಲಸವಾಗುತ್ತಿದೆ.