20 ವರ್ಷ ಕಳೆದರೂ ಬಾಲರಾಜು ವನವಾಸಕ್ಕೆ ಅಂತ್ಯ ಇಲ್ಲಹಲವು ರಾಜಕಾರಣಿಗಳಿಗೆ ಗೆಲುವು ಎಂಬುದು ನಿರಂತರವಾಗಿ ಕೈ ಹಿಡಿದರೆ, ಕೆಲವು ರಾಜಕಾರಣಿಗಳಿಗೆ ನಾನಾ ಕಾರಣಗಳಿಗಾಗಿ ಸೋಲು ಎಂಬುದು ನಾನಾ ಕಾರಣಗಳಿಗಾಗಿ ಬೆಂಬಿಡದೆ ಹಿಂಬಾಲಿಸುತ್ತಲೇ ಇದೆ. ಇದಕ್ಕೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜು ಅವರು ತಾಜಾ ನಿದರ್ಶನವಾಗಿದ್ದಾರೆ.