ಮಡಹಳ್ಳಿ ಸರ್ಕಲ್ ಮಳೆಗೆ ಚಿಕ್ಕ ಕೆರೆಯಾಯ್ತು!ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ಸಾರ್ವಜನಿಕರು, ಸವಾರರಿಗೆ ತೊಂದರೆಯಾಗುತ್ತದೆ ಎಂದು ಕನ್ನಡಪ್ರಭ ಪತ್ರಿಕೆ ಎರಡು ಬಾರಿ ವರದಿ ಪ್ರಕಟಿಸಿದರೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ತೆರವುಗೊಳಿಸಲು ವಿಫಲವಾಗಿದ್ದು ಸೋಮವಾರ ಬಿದ್ದ ಮಳೆಗೆ ಮತ್ತೆ ಮಡಹಳ್ಳಿ ಸರ್ಕಲ್ ಚಿಕ್ಕ ಕೆರೆಯಂತಾಗಿದೆ.