ಗ್ರಾಮೀಣ ಪ್ರದೇಶದಲ್ಲಿ ನಾಟಕಗಳ ಕಣ್ಮರೆ ವಿಷಾದಕರ: ಜಿ. ಬಿ. ಸುರೇಶ್ಕಡೂರು, ಅನಾದಿಕಾಲದಿಂದಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಕಲೆ, ಸಾಹಿತ್ಯ, ಸಂಗೀತ,ಸಾಂಸ್ಕೃತಿಕ ಮನೋಭಾವ ಮತ್ತು ಮೌಲ್ಯಾಧಾರಿತ ಗುಣಗಳನ್ನು ಬೆಳೆಸುತ್ತಿದ್ದ ಭಕ್ತಿ ಪ್ರಧಾನ ನಾಟಕಗಳು ಇಂದು ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಅಭಿಪ್ರಾಯ ಪಟ್ಟರು.