ಅಭಿಮಾನಿಗಳ ಮನದಲ್ಲಿ ಇರುವವರಿಗೆ ಎಂದಿಗೂ ಸಾವಿಲ್ಲ: ಮಂಜುನಾಥ್ಸತ್ತವರು ಯಾರು ಸಾಯುವುದಿಲ್ಲ. ಆದರೆ ಅವರನ್ನು ಮರೆತಾಗ ಮಾತ್ರ ಅವರು ಸಾಯುತ್ತಾರೆ ಎನ್ನುವಂತೆ, ನಾವುಡ ಹಾಗೂ ಧಾರೇಶ್ವರರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲವಾದರೂ ಅವರ ಅಭಿಮಾನಿಗಳ ಮನದಲ್ಲಿರುವ ಅವರಿಗೆ ಸಾವಿಲ್ಲ, ಅವರು ಅಮರರಾಗಿದ್ದಾರೆ ಎಂದು ಹರಿಹರಪುರದ ಟಿ.ಕೆ.ಮಂಜುನಾಥ್ ಹೇಳಿದರು.