ಲೋಕಸಭಾ ಚುನಾವಣೆ: ಅಧಿಕಾರಿಗಳಿಂದ ಮತಗಟ್ಟೆ ವೀಕ್ಷಣೆ, ಸಭೆಚುನಾವಣಾ ಆಯೋಗ ಲೋಕಸಭೆ ಚುನಾವಣಾ ದಿನಾಂಕವನ್ನು ನಿಗದಿಪಡಿಸಿ, ರಾಷ್ಟ್ರದಲ್ಲಿ ಒಟ್ಟು ಏಳು ಹಂತಗಳ ಚುನಾವಣೆಯಲ್ಲಿ 2ನೇ ಹಂತದಲ್ಲೇ ಚಿತ್ರದುರ್ಗ ಲೋಕಸಭಾ ಚುನಾವಣೆ ನಡೆಯಲಿದೆ. ಏ.26ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಮತಗಟ್ಟೆಗಳನ್ನು ಪರಿಶೀಲಿಸಲಾಯಿತು.