ಬಿಜೆಪಿ ದೆಸೆಯಿಂದ ದುರ್ಗಕ್ಕೆ ವಿಶ್ವ ಮನ್ನಣೆ: ಮಾಜಿ ಸಂಸದ ಜನಾರ್ದನಸ್ವಾಮಿಚಳ್ಳಕೆರೆ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಂಸದ ಜನಾರ್ದನಸ್ವಾಮಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಬದಿಗೆ ಸರಿಸಿ ಚಿತ್ರದುರ್ಗ ಜಿಲ್ಲೆಯನ್ನು ವಿಶ್ವವೇ ಗುರುತಿಸುವಂತೆ ಮಾಡುವಲ್ಲಿ ಬಿಜೆಪಿ ಪರಿಶ್ರಮ ಹೆಚ್ಚಿದೆ ಎಂದು ಪ್ರತಿಪಾದಿಸಿದರು.