ಕ್ಷಯ ರೋಗ ಮುಕ್ತ ಹೊಸದುರ್ಗಕ್ಕೆ ಕೈಜೋಡಿಸಿ: ಡಾ.ರಾಘವೇಂದ್ರಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯುವುದರ ಮೂಲಕ ಸಮತೋಲನ ಆಹಾರ, ವೈದ್ಯಕೀಯ ವ್ಯವಸ್ಥೆಗಳು, ಪೂರಕ ಪೌಷ್ಟಿಕಾಂಶಗಳು ದೊರೆಯುವಂತೆ ನೋಡಿಕೊಳ್ಳುವುದರ ಮೂಲಕ ಕ್ಷಯಮುಕ್ತ ಹೊಸದುರ್ಗವನ್ನಾಗಿಸೋಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್ ಹೇಳಿದರು.