ಕೆಜಿಪಿ ಕಟ್ಟಿದಾಗ ನಿಮ್ ಬೆನ್ನಿಗೆ ಯಾರು ನಿಂತ್ರ ಹೇಳ್ರಿತಾವು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ನಿಮ್ ಜೊತೆ ಯಾರು ಬಂದು ನಿಂತ್ರ ಸ್ವಲ್ಪ ಹೇಳ್ತೀರಾ. ನನ್ ಮಗ ಯಾರಿಗೆ ವಿಷ ಇಟ್ಟಿದ್ದ ಅಂತ ಲೋಕಸಭೆ ಟಿಕೆಟ್ ತಪ್ಪಿಸಿ ನಂಬಿಕೆ ದ್ರೋಹ ಮಾಡಿದಿರಿ ಮೊದಲು ಸ್ಪಷ್ಟಪಡಿಸಿ ಎಂದು ಶಾಸಕ ಚಂದ್ರಪ್ಪ ನೇರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದರು.