ನೀತಿ ಸಂಹಿತೆ ಹಿನ್ನೆಲೆ ನಗದು ವ್ಯವಹಾರಕ್ಕಿರಲಿ ಕಡಿವಾಣ:ಹೊಸದುರ್ಗ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಬ್ಯಾಂಕರ್ಸ್, ಆಭರಣ ತಯಾರಕರು, ಮಾರಾಟ ಗಾರರು, ಹೋಟೆಲ್, ಸಮುದಾಯ ಭವನ, ಪೆಟ್ರೋಲ್ ಬಂಕ್ ಹಾಗೂ ಗಿರವಿ ದಲ್ಲಾಳಿಗಳ ಸಭೆಯು ಸಹಾಯಕ ಚುನಾವಣಾಧಿಕಾರಿ ಮಹೇಂದ್ರಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.