ಶಿಕ್ಷಕರ ಸ್ಥಾನ ತುಂಬಲು ಗೂಗಲ್‌ಗೆ ಸಾಧ್ಯವಿಲ್ಲ: ರಾಮಚಂದ್ರ ಶೆಟ್ಟಿರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ಸಂಸ್ಥೆಯ ನಿರ್ದೇಶಕಿ ಪ್ರೊ.ಕೆ. ಸತ್ಯಲಕ್ಷ್ಮಿ ಮಾತನಾಡಿ ಆಳ್ವಾಸ್ ಕಾಲೇಜು ಕೈಗೊಂಡ ಉಪಕ್ರಮಗಳಿಂದ ಸಂತೋಷವಾಗಿದೆ. ನವಪೀಳಿಗೆ ಬದಲಾಗುತ್ತಿದ್ದು, ಹೊಸ ತಂತ್ರಜ್ಞಾನಗಳು ಬರುತ್ತಿದ್ದು, ಶಿಕ್ಷಕರು ನವೀಕರಣಗೊಳ್ಳುವುದು ಅಗತ್ಯ. ಈ ರೀತಿಯ ಕಾರ್ಯಕ್ರಮಗಳು ಶಿಕ್ಷಕರಿಗೆ ಅವಶ್ಯಕವಾಗಿದೆ ಎಂದರು.