ಉಪ್ಪಿನಂಗಡಿ: ರಸ್ತೆಯಲ್ಲೇ ‘ಜಲಮಾರ್ಗ’, ನಿವಾಸಿಗಳು ಕಂಗಾಲುಮಳೆಗಾಲ ಪ್ರಾರಂಭ ಆಗುತ್ತಿದ್ದಂತೆಯೇ, ಈಗಾಗಲೇ ಹಲವು ಬಾರಿ ಇಲ್ಲಿ ಈ ಸಮಸ್ಯೆ ತಲೆದೋರುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ, ಕಂದಾಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಯಾರೂ ಈ ಬಗ್ಗೆ ಸ್ಪಂದಿಸಲಿಲ್ಲ ಎಂದು ಸ್ಥಳೀಯ ನಿವಾಸಿ ನೌಫಲ್ ಆರೋಪಿಸಿದ್ದಾರೆ.