ಕಳೆದ 48 ಗಂಟೆಗಳಲ್ಲಿ 47 ಮನೆಗಳು ಭಾಗಶಃ ಹಾನಿರಂತರ ಮಳೆಯಿಂದ ಕುಂದಗೋಳ, ನವಲಗುಂದ, ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಹೆಸರು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ನಿರಂತರ ಮಳೆಯಿಂದಾಗಿ ರೈತರು ಮಮ್ಮುಲ ಮರಗುವಂತಾಗಿದೆ. ಅದೇ ರೀತಿ ಹತ್ತಿ, ಸೋಯಾ, ಉದ್ದಿನ ಸ್ಥಿತಿ ಬೇರಿಲ್ಲ.