ಎಚ್.ಕೆ. ಪಾಟೀಲ ಜನ್ಮದಿನಕ್ಕೆ 1072 ಜನರಿಂದ ಅಂಗಾಂಗ ದಾನದ ವಾಗ್ದಾನಕಾನೂನು ಸಚಿವ ಎಚ್.ಕೆ. ಪಾಟೀಲ ಅವರ 72ನೇ ಜನ್ಮದಿನದ ಅಂಗವಾಗಿ 1072 ಜನರಿಂದ ಅಂಗಾಗ ದಾನ ಮಾಡಲು ತೀರ್ಮಾನಿಸಿದ್ದು, ಅಂದು ಅಂಗಾಂಗ ದಾನ ಮಾಡಿದವರಿಗೆ ಪ್ರತಿಜ್ಞಾ ಪತ್ರ ವಿತರಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪ್ರಭು ಬುರಬುರೆ ಹೇಳಿದರು.