• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಂವಿಧಾನದಡಿ ಪ್ರತಿಯೊಬ್ಬ ಭಾರತೀಯನೂ ಸಾಕಾರ: ದಲಿತ ಮುಖಂಡ ವೆಂಕಟೇಶಪ್ಪ
ರಾಮಾಯಣ, ಮಹಾಭಾರತ ಕಾವ್ಯಗಳು ಅನಕ್ಷರಸ್ಥರು, ವಿದ್ಯಾವಂತರ ಮನಸ್ಸಿನಲ್ಲಿ ಅಳವಾಗಿ ಬೇರೂರಿರುವಂತೆ ಸಂವಿಧಾನದ ವಿಚಾರಧಾರೆಗಳೂ ಪ್ರಜೆಗಳ ಮನಸ್ಸಿನಲ್ಲಿ ಉಳಿಯಬೇಕು,
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಾನೇ ಮೈತ್ರಿ ಅಭ್ಯರ್ಥಿ: ಡಾ.ವೈ.ಎ.ನಾರಾಯಣಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಶಿಕ್ಷಕರು ಮತ್ತು ನೌಕರರಿಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದು-ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ಇದನ್ನು ಕಾರ್ಯಗತಗೊಳಿಸಲು ಮುಂದಾಗಿಲ್ಲ
ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ: ಕಾಂಗ್ರೆಸ್ ಕಾರ್ಯದರ್ಶಿ ಶಿವಕುಮಾರ್‌ ಆರೋಪ
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌ರಿಗೆ ಅಧಿಕಾರ ಕೊಟ್ಟಾಗನಿಂದಲೂ ಪಕ್ಷದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ನಶಿಸುತ್ತಿರುವ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ: ಕುಲಪತಿ ನಿರಂಜನ್ ವಾನಳ್ಳಿ
ಜೀವನದ ದೊಂಬರಾಟದಿಂದ ಎಲ್ಲಾ ರೀತಿಯ ಜಾನಪದ, ಸಂಸ್ಕೃತಿ ಕಲೆಗಳನ್ನು ಕಾಣಬಹುದಾಗಿದೆ, ಜಾನಪದ ಸಂಸ್ಕೃತಿ ಕಲೆಗಳಲ್ಲಿ ಕನ್ನಡ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳಬಹುದಾಗಿದೆ, ಕನ್ನಡ ರಾಜ್ಯೋತ್ಸವ, ಆಹಾರ ದೇಶಿ ಮೇಳ ಹಾಗೂ ಬುರ್ರಕಥೆಯ ಜಾನಪದ ಸೇರಿ ಮೂರು ಕಾರ್ಯಕ್ರಮಗಳ ಸಮಾಗಮವನ್ನು ಈ ವೇದಿಕೆಯು ಹಂಚಿಕೊಂಡಿದೆ
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಸೆರೆ
ಆರೋಪಿಗಳಿಂದ ೫,೪೦,೦೦೦ ಲಕ್ಷ ರು. ಮೌಲ್ಯದ ೬ ಕೆಜಿ ೭೪೫ ಗ್ರಾಂ ಒಣ ಗಾಂಜಾ ಸಾಗಿಸುತ್ತಿದ್ದ ಮಾರುತಿ ಎಸ್-ಪ್ರೆಸ್ಸೋ ಕಾರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಡಿಚ್ಚಿ ಫೈಟ್‌: ಇಬ್ಬರು ಆಸ್ಪತ್ರೆಗೆ!
ಬ್ಯಾನರ್‌ನಲ್ಲಿ ತಮ್ಮ ನಾಯಕರ ಫೋಟೋ ಹಾಕದ ಕಾರಣಕ್ಕೆ ಆರಂಭಗೊಂಡ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ಮಾತಿನ ಚಕಮಕಿ ಪರಸ್ಪರ ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿದ ಘಟನೆ ಮಂಗಳವಾರ ನಡೆದ ಇಲ್ಲಿ ನಡೆದ ಬೂತ್ ಏಜೆಂಟರ ಸಭೆಯಲ್ಲಿ ನಡೆದಿದೆ.
ಕೋಲಾರ ಕಾಂಗ್ರೆಸ್‌ ಸಭೇಲಿ ಡಿಚ್ಚಿ ಫೈಟ್:‌ ಇಬ್ಬರು ಆಸ್ಪತ್ರೆಗೆ!
ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ಗೆ ಡಿಚ್ಚಿ ಹೊಡೆದ ಮುಖಂಡ, ಸಚಿವ ಕೆ.ಎಚ್.ಮುನಿಯಪ್ಪ ಆಪ್ತ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಹಾಗೂ ಕಾರ್ಯಕರ್ತ ವೆಂಕಟೇಶ್ ಎಂಬುವರ ನಡುವೆ ಘರ್ಷಣೆ
ಜಿಲ್ಲಾ ಪಶು ವೈದ್ಯಕೀಯ ಇಲಾಖೆಯಲ್ಲಿ ೩೦೦ ಹುದ್ದೆ ಖಾಲಿ
ಜಿಲ್ಲೆಯಲ್ಲಿ ವಶುವೈದ್ಯ ಆಸ್ಪತ್ರೆಗಳ ಖಾಲಿ ಹುದ್ದೆಗಳನ್ನು ತುಂಬದೆ ಕಡೆಗಣನೆ. ಪಶು ವಾಹನಕ್ಕೆ ಕರೆ ಮಾಡಿದೆ ಾರೂ ಸ್ವೀಕರಿಸುವುದೇ ಇಲ್ಲ. ೧೧೪ ಪಶು ಪರೀಕ್ಷ ತಾಂತ್ರಿಕರ ಹುದ್ದೆಗಳು ಖಾಲಿ ಇವೆ. ೧೬೬ ಪಶು ಪರೀಕ್ಷ ತಾಂತ್ರಿಕರ ಹುದ್ದೆಗಳ ಪೈಕಿ ೫೨ ಹುದ್ದೆ ಮಾತ್ರ ಭರ್ತಿ
ಸರ್ಕಾರಿ ಶಾಲೆಗಾಗಿ ಗ್ರಾಮಸ್ಥರ ಪ್ರತಿಭಟನೆ
ಮಕ್ಕಳ ಪೋಷಕರು, ಗ್ರಾಮಸ್ಥರು, ಸ್ಥಳೀಯ ಕೆಲವು ಮುಖಂಡರಿಂದ ಶಾಲೆಗಾಗಿ ಪ್ರತಿಭಟನೆ, ಅಧಿಕಾರಿಗಳ ನಿರ್ಲಕ್ಷ್ಯ ಮಾಡುತ್ತಿದಾದರೆಂಬ ಆರೋಪ. ಕಟ್ಟಡಿ ನಿರ್ಮಾಣ ಸ್ಥಗಿತಗೊಂಡರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರ ಅಸಮಾದಾನ
ರೈತರ ಸಮಸ್ಯೆ ಆಲಿಸುವುದೇ ಗ್ರಾಮ ಪರಿಕ್ರಮ ಉದ್ಧೇಶ
ಮೋದೀಜಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾಗ 5 ವರ್ಷಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳನ್ನು ಗ್ರಾಮಗಳಲ್ಲಿ ಜನರಿಗೆ ಮನದಟ್ಟು ಆಗುವಂತೆ ಮಾಡಿ ೩ನೇ ಬಾರಿ ಮೋದಿಯವರನ್ನು ಪ್ರಧಾನಿಯಾಗಿಸುವುದೇ ಗ್ರಾಮ ಪರಿಕ್ರಮ ಯಾತ್ರೆ ಉದ್ದೇಶ
  • < previous
  • 1
  • ...
  • 178
  • 179
  • 180
  • 181
  • 182
  • 183
  • 184
  • 185
  • 186
  • ...
  • 196
  • next >
Top Stories
ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಕಸ ಗುಡಿಸುತ್ತಿದ್ದವ ₹100 ಕೋಟಿ ಆಸ್ತಿ ಮಾಡಿದ್ದೇಗೆ..? : ಜನರ ಚರ್ಚೆ!
ರೇ* ಕೇಸಲ್ಲಿ ಪ್ರಜ್ವಲ್‌ ದೋಷಿ
ಧರ್ಮಸ್ಥಳ ಗ್ರಾಮ ಕೇಸ್‌: ನಿನ್ನೆ ಸಿಗದ ಅವಶೇಷ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಕನ್ನಡಕ್ಕೆ ಎರಡು ಗರಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved