ಕೆಎಂಎಫ್ ಅಧ್ಯಕ್ಷ ಗಾದಿ: ಶಾಸಕರಿಗೆ ನಿರಾಸೆತಮಗೆ ಕೆಎಂಎಫ್ ಅಧ್ಯಕ್ಷನಾಗುವ ಆಸೆ ಇತ್ತು, ಸಚಿವ ಸ್ಥಾನವೂ ಬೇಡ ಕೆಎಂಎಫ್ ಕೊಡಿ ಎಂದಿದ್ದೆ. ಆದ್ರೆ ಡಿ.ಕೆ.ಸುರೇಶ್ ಹೆಸರು ಮುನ್ನೆಲೆಗ ಬಂದಿದೆ. ಅದನ್ನು ತಾವು ಸ್ವಾಗತ ಮಾಡುತ್ತೇನೆ, ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಮಾಡಿದ್ರೆ ಅವರು ಆಸೆ ಇಟ್ಟುಕೊಂಡಿದ್ರೆ, ಅವರೇನಾದ್ರು ಅಧ್ಯಕ್ಷರಾಗಬೇಕು ಎಂದುಕೊಂಡಿದ್ರೆ ಸ್ವಾಗತ ಮಾಡುತ್ತೇನೆ ಎಂದಿದ್ದಾರೆ ಶಾಸಕ ನಂಜೇಗೌಡ