ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ತಿಪ್ಪನಾಳಕ್ಕೆ ಬಾರದ ಬಸ್-ವಿದ್ಯಾರ್ಥಿಗಳ ಪ್ರತಿಭಟನೆ
ವಾರದ ಹಿಂದಷ್ಟೇ ಬಸ್ ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದೀಗ ಮತ್ತದೇ ಸಮಸ್ಯೆ ಮುಂದುವರಿದಿದೆ. ಇತ್ತ ವಿದ್ಯಾರ್ಥಿಗಳು ಗ್ರಾಮದಿಂದ ೨ ಕಿಮೀ ಅಂತರದಲ್ಲಿರುವ ಕಲಿಕೇರಿ ಕ್ರಾಸ್‌ವರೆಗೆ ನಡೆದುಕೊಂಡು ಹೋಗಿ ಖಾಸಗಿ ವಾಹನಗಳಲ್ಲಿ ಶಾಲೆ ತಲುಪುತ್ತಿದ್ದಾರೆ.
ಪರಿಸರ ಸ್ನೇಹಿ ಮಣ್ಣೆತ್ತುಗಳ ವ್ಯಾಪಾರ ಜೋರು
ಉತ್ತರ ಕರ್ನಾಟಕದಲ್ಲಿ ರೈತರ ಹಬ್ಬ ಎಂದೇ ಕರೆಯಲಾಗುವ ಕಾರಹುಣ್ಣಿಮೆ ಆನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು ಪೂಜೆ ಮಾಡುವುದು ಸಂಪ್ರದಾಯ. ಆ ನಿಟ್ಟಿನಲ್ಲಿ ಪರಿಸರಸ್ನೇಹಿ ಮಣ್ಣೆತ್ತುಗಳು ಮಾರಾಟಕ್ಕೆ ಸಿದ್ಧಗೊಂಡಿವೆ.
ರೈತ ಯುವಕ ಪರಶುರಾಮ ಕಾರ್ಯಕ್ಕೆ ಶ್ರೀರಾಮುಲು ಫೀದಾ
ಸಾಮೂಹಿಕ ವಿವಾಹ ಕಾರ್ಯವನ್ನು ರೈತ ಪರಶುರಾಮ ಸ್ವಂತ ಹಣದಲ್ಲಿ ಮಾಡುತ್ತಾ ಬಂದಿದ್ದಾನೆ. ಬಡವನಿಂದ ಇಂತಹ ಕಾರ್ಯ ಆಗುತ್ತಿರುವುದು ನಿಜಕ್ಕೂ ಮೆಚ್ಚುವ ಕಾರ್ಯ.
ಅಂಜನಾದ್ರಿ ಭಕ್ತರಿಗೆ ವರದಾನವಾಗುವ ಸಮುಚ್ಚಯ ಕೇಂದ್ರ
ಆಂಜನೇಯ ಸ್ವಾಮಿಗೆ ಭಕ್ತಿ ಸಮರ್ಪಿಸುವ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಅಂಜನಾದ್ರಿ ಬೆಟ್ಟದ ಸುತ್ತಲು ಪ್ರದಕ್ಷಿಣ ಪಥ ನಿರ್ಮಾಣ ಕಾರ್ಯ ನಡೆದಿದೆ
ಪಂಚಮಸಾಲಿ ಸಮಾಜ ಸಂಘಟಿಸಿದ್ದು ದಿಂಡೂರು ಹಿರಿಮೆ
ತಾವು ಉದ್ಯಮಿಯಾಗಿ ಬೆಳೆಯುವುದರ ಜತೆಗೆ ಇತರರನ್ನು ಬೆಳೆಸಿದರು. ಅಷ್ಟೇ ಅಲ್ಲ,ವಿಶೇಷವಾಗಿ ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರಿಗಿದೆ
ಕರ್ನಾಟಕ ಎಂಬ ಹೆಸರು ಸೂಚಿಸಿದ್ದೆ ಕೆ.ಎಚ್. ಪಾಟೀಲ್
ರಾಜ್ಯಕ್ಕೆ ಕರ್ನಾಟಕ ಎಂದು ಅವರಿಂದ ಹೆಸರು ಬಂತು. ಅವರು ಕಂದಾಯ ಸಚಿವರಿದ್ದಾಗಲೇ ಪೋಡಿ, ಸರ್ವೆ ಕಾರ್ಯಕ್ಕೆ ಆದ್ಯತೆ ನೀಡಿದ್ದರು
ಪುನರ್ವಸತಿ ಗ್ರಾಮಕ್ಕೆ ಅನುದಾನ ನೀಡಿದ ತಂದೆ-ಮಗ
ನೀರಿನಿಂದ ಮುಳುಗಡೆ ಆಗದ ಗ್ರಾಮಗಳನ್ನು ಆರೋಗ್ಯ ಮತ್ತು ಶೀತಲ ಪ್ರದೇಶವೆಂದು ಪ್ರಸ್ತಾಪಿಸಿ ಪುನರ್ವಸತಿ ಗ್ರಾಮಗಳ ಮಂಜೂರಾತಿ ಮಾಡಿಸಲಾಯಿತು
ನಿರ್ವಹಣೆ ಕೊರತೆಯಿಂದ ಹದಗೆಟ್ಟ ಉದ್ಯಾನ
ಉದ್ಯಾನದಲ್ಲಿ ಸದ್ಯ ಒಣಗಿರುವ ಹುಲ್ಲುಹಾಸು, ಹಾಳಾದ ಅಲಂಕಾರಿಕ ಸಸ್ಯಗಳು, ಮಡುಗಟ್ಟಿದ ಕೆಸರು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇತರ ವಸ್ತುಗಳ ತ್ಯಾಜ್ಯ, ಮದ್ಯದ ಖಾಲಿ ಬಾಟಲಿ, ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ
ಆಲಸ್ಯ, ಸೋಮಾರಿತನಕ್ಕೆ ಯೋಗ ರಾಮಬಾಣ
ಯೋಗ ರೂಢಿಸಿಕೊಂಡಿರುವ ಮನುಷ್ಯ ರೋಗದಿಂದ ಮುಕ್ತನಾಗುತ್ತಾನೆ. ಯೋಗವಿಲ್ಲದವ ಬದುಕಿನಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಆಲಸ್ಯ, ಸೋಮಾರಿತನ, ಅಸಡ್ಡೆ ಮೂಡುತ್ತದೆ.
ಟ್ರಂಕ್ ರೂಟ್ ಆಗಲಿದೆ ಗದಗ-ವಾಡಿ ರೈಲ್ವೆ ಯೋಜನೆ
ರಾಯರಡ್ಡಿ ರೈಲು ತರುವುದಿಲ್ಲ, ರೀಲು ಬಿಡುತ್ತಾರೆ ಎಂದು ಟೀಕಿಸುತ್ತಿದ್ದರು. ಅಂತಹವರನ್ನು ಸದ್ಯ ರೈಲು ಹತ್ತಿಸಿದ್ದೇವೆ ಎಂದರು. ನನ್ನ ಮೇಲೆ ಚುನಾವಣೆಗೆ ನಿಂತು ಒಮ್ಮೆ ಶಾಸಕರಾದವರು ಮತ್ತೊಮ್ಮೆ ಶಾಸಕರಾಗಿಯೇ ಇಲ್ಲ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.
< previous
1
...
107
108
109
110
111
112
113
114
115
...
573
next >
Top Stories
ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯ ಕೊಟ್ಟ ಕನಕದಾಸರು
ಸೂಕ್ತ ಸಮಯದಲ್ಲಿ ಸರಿಯಾದ ಹೆಜ್ಜೆ : ರಾಜನಾಥ್
ಇಂಡೋನೇಷ್ಯಾ ಮಸೀದಿಯಲ್ಲಿ ಸ್ಫೋಟ: 54 ಜನರಿಗೆ ಗಾಯ
ಆರ್‌ಸಿಬಿ ಖರೀದಿ ರೇಸಲ್ಲಿ ಕಾಮತ್, ರಂಜನ್ ಪೈ!
ಕಂಚಿಯ ಚಿನ್ನ, ಬೆಳ್ಳಿ ಹಲ್ಲಿ ನಾಪತ್ತೆಯಾಗಿಲ್ಲ: ದೇಗುಲ ಸ್ಪಷ್ಟನೆ