ಸದಾ ಬಾಗಿಲು ಹಾಕಿರುವ ದೋಟಿಹಾಳ ಗ್ರಂಥಾಲಯಗ್ರಂಥಾಲಯ ನಿರ್ವಹಣೆ ಮಾಡುವ ತಾತ್ಕಾಲಿಕ ಸಿಬ್ಬಂದಿಯು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಗ್ರಂಥಾಲಯದಲ್ಲಿನ ಲಕ್ಷಾಂತರ ಮೌಲ್ಯದ ಸಾವಿರಾರು ಪುಸ್ತಕಗಳು, ಟೇಬಲ್, ಕುರ್ಚಿಗಳು, ಧೂಳು ಹಿಡಿದು ಹುಳ ಹುಪ್ಪಡಿಗಳ ಪಾಲಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.