ಕೊಪ್ಪಳದಲ್ಲಿ ಗಮನ ಸೆಳೆದ ತಾರಸಿ ತೋಟ ಫಲಪುಷ್ಪ ಪ್ರದರ್ಶನಹೈಟೆಕ್, ಉನ್ನತ ತಂತ್ರಜ್ಞಾನ ಹೊಂದಿದ, ಮಧ್ಯಮ ಗಾತ್ರ ಹೊಂದಿದ ಅತ್ಯಂತ ಕಡಿಮೆ ವೆಚ್ಚದ 10 ಅಡಿ ಅಳತೆಯಿಂದ 100 ಅಡಿವರೆಗೆ ಗಾತ್ರದಲ್ಲಿ ಅಳತೆಗೆ ತಕ್ಕಂತೆ ವರ್ಟಿಕಲ್ ಗಾರ್ಡನ್, ಹಾರಿಜಂಟಲ್ ಗಾರ್ಡನ್ ಕುರಿತು ಮಾಹಿತಿ ನೀಡುವ ತರಬೇತಿ ಮತ್ತು ಪ್ರದರ್ಶನ ಆಯೋಜಿಸಲಾಯಿತು.