ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯೂರಿಯಾಕ್ಕಾಗಿ ರೈತರ ದಿಢೀರ್ ಪ್ರತಿಭಟನೆ
ಕೊಪ್ಪಳದ ಟಿಎಂಪಿಎಂಎಸ್ ಎದುರು ಜಮಾಯಿಸಿದ್ದ ರೈತರು 10 ಗಂಟೆಯಾದರೂ ಯೂರಿಯಾ ವಿತರಣೆ ಪ್ರಾರಂಭವಾಗದೆ ಇರುವುದನ್ನು ಕಂಡು ಆಕ್ರೋಶಗೊಂಡರು. ಟಿಎಪಿಎಂಎಸ್ ಬಾಗಿಲನ್ನೇ ತೆರೆಯಲಿಲ್ಲ. ಇದು ರೈತರನ್ನು ಕೆರಳುವಂತೆ ಮಾಡಿತ್ತು.
ನೂಲು ಹುಣ್ಣಿಮೆ: ಹುಲಿಗೆಮ್ಮ ದೇವಿ ದರ್ಶನ ಪಡೆದ 1.5 ಲಕ್ಷ ಭಕ್ತರು
ಹುಲಿಗಿ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಹಾಗೂ ಶನಿವಾರವೂ ಎರಡು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು. ಇದೆಲ್ಲವನ್ನು ಲೆಕ್ಕಿಸದೆ ಭಕ್ತರು ಅಮ್ಮನ ದರ್ಶನಕ್ಕಾಗಿ ಹುಲಿಗಿಗೆ ಆಗಮಿಸಿದ್ದರು .ಕೆಲವು ಭಕ್ತರು ಮಳೆ ನೀರಿನಲ್ಲಿ ನೆನೆದುಕೊಂಡು ಅಮ್ಮನವರ ದರ್ಶನ ಮಾಡಿದರು.
ಕಾಫೀ, ಟೀಫನ್‌ಗೆ ಸಭೆಗೆ ಬರಲ್ಲ!
ನಾವು ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಟೀ, ಕಾಫಿ, ಟೀಫನ್ ಮಾಡಲು ಬರುವುದಿಲ್ಲ. ಊರಿನ ಅಭಿವೃದ್ಧಿಗಾಗಿ ಬರುತ್ತವೆ. ಹಿಂದಿನ ಸಭೆಯಲ್ಲಿ ಜವಳ ಕಾಲನಿ ಸಂಪರ್ಕ ಮಾಡುವ ರಸ್ತೆ ಮಾಡಲು ತಿಳಿಸಿತ್ತು. ಈ ವರೆಗೂ ಆಗಿಲ್ಲ. ಮುಂದಿನ ಸಭೆ ಒಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.
ಗಿಡದಲ್ಲಿಯೇ ಮೊಳಕೆಯೊಡೆದ ಹೆಸರು, ರೈತರು ಕಂಗಾಲು
ಕುಷ್ಟಗಿ ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹನುಮಸಾಗರ, ಹನಮನಾಳ, ತಾವರಗೇರಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 2983 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ.
ಶರಣರ ಕಿರ್ತನೆಗಳಿಂದ ಪುಣ್ಯ ಪ್ರಾಪ್ತಿ
ಇಂದು ಚಿಕ್ಕವರಿಂದ ಯುವಕರ ವರೆಗೆ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಭಜನೆ ಎಂದಾಕ್ಷಣ ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ.
ಗವಿಸಿದ್ದಪ್ಪ ಕೊಲೆ: ಸೋಮವಾರದ ಪ್ರತಿಭಟನೆಯಲ್ಲಿ ಭಾಗವಹಿಸಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಎನ್ನುವ ಕಾರಣಕ್ಕಾಗಿ ಸಾದಿಕ್ ಮತ್ತು ಆತನ ಗ್ಯಾಂಗ್ ನಡುರಸ್ತೆಯಲ್ಲಿಯೇ ಗವಿಸಿದ್ದಪ್ಪನನ್ನುಕೊಲೆ ಮಾಡಿದ್ದು ಈ ಪ್ರಕರಣ ಖಂಡಿಸಿ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ಅಂದು ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.
ಮುಸ್ಲಿಂರ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ
ಮನೆ ನಿರ್ಮಿಸಿದ ಮೇಲೆ ನಜೀರುದ್ದೀನ್ ಬಿಸರಳ್ಳಿ ವರಮಹಾಲಕ್ಷ್ಮೀ ಹಬ್ಬದ ದಿನದಂದೆ ಗೃಹಪ್ರವೇಶ ಮಾಡಿದ್ದರು. ಹಿಂದೂ ಸಂಪ್ರದಾಯದಂತೆಯೇ ಕೆಲವೊಂದು ಆಚರಣೆ ಮಾಡಿ ಲಕ್ಷ್ಮಿ ಪೂಜೆ ನೆರವೇರಿಸಿದ್ದರು. ಹೀಗಾಗಿ, ಅಲ್ಲಿಂದ ಮನೆಯಲ್ಲಿ ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಿದ್ದಾರೆ.
ಬಾಲ್ಯ ವಿವಾಹ ದೇಶಕ್ಕೆ ಅಂಟಿದ ಪಿಡುಗು
ಮೂಢನಂಬಿಕೆ, ಅನಕ್ಷರತೆ, ಬಡತನ, ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಬಾಲ್ಯ ವಿವಾಹ ನಡೆಯುತ್ತವೆ. ಇದು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಗೊಬ್ಬರಕ್ಕಾಗಿ ಪೊಲೀಸರ ಕಾಲಿಗೆ ಬಿದ್ದ ರೈತ
ಕಳೆದ ನಾಲ್ಕಾರು ದಿನಗಳಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರು ಅಂಗಡಿ-ಅಂಗಡಿಗೆ ಅಲೆಯುತ್ತಿದ್ದಾರೆ. ಶುಕ್ರವಾರ ಯೂರಿಯಾ ಗೊಬ್ಬರ ಬಂದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.
ಗೊಬ್ಬರಕ್ಕಾಗಿ ಕೈ ಹರಿದುಕೊಂಡ ರೈತ
ಮಂಗಳೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡಿದರು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು. ಹಣ ಕಟ್ಟುವ ಕೌಂಟರ್ ಬಳಿ ಗದ್ದಲ ಏರ್ಪಟ್ಟಿದ್ದರಿಂದ ಹನುಮಂತಪ್ಪ ಆಟದ ಎಂಬುವವರ ಕೈ ಕೌಂಟರ್ ಕಿಟಕಿಗೆ ಸಿಲುಕಿ ಹರಿದು ರಕ್ತ ಚೆಲ್ಲಿತು.
< previous
1
...
68
69
70
71
72
73
74
75
76
...
572
next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ