ಕೆ.ಆರ್.ಪೇಟೆ: ಪಿಎಲ್‌ಡಿ ಬ್ಯಾಂಕ್ ಚುನಾವಣೆ ಬಿರುಸಿನ ಮತದಾನಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ವೃತ್ತವಾರು 12 ಮತಗಟ್ಟೆ ಸ್ಥಾಪಿಸಲಾಗಿತ್ತು. ಬ್ಯಾಂಕ್‌ನಲ್ಲಿ 10,500 ಷೇರುದಾರರಿದ್ದು, ವಿವಿಧ ಕಾರಣಗಳಿಂದ 4444 ಮತದಾರರು ಅನರ್ಹಗೊಂಡ ಪರಿಣಾಮ 1761 ಷೇರುದಾರರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.