ಕುಂಭಾಭಿಷೇಕ, ಕ್ಷೀರಾಭಿಷೇಕದೊಂದಿಗೆ ಅದ್ಧೂರಿ 108 ಕಳಸ ಮೆರವಣಿಗೆಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರದ ಶ್ರೀವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ದೇವಾಲಯದಲ್ಲಿ ಹಿತೈಷಿ ಮಹಿಳಾ ಮಂಡಳಿ ಟ್ರಸ್ಟ್ ದೇಗುಲದ 19ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಹೋಮ, ಕುಂಭಾಭಿಷೇಕ, ಕ್ಷೀರಾಭಿಷೇಕ, 108 ಕಳಸ ಮೆರವಣಿಗೆ ನಡೆಯಿತು.