ಮುತ್ತತ್ತಿಯಲ್ಲಿ ಮುಳುಗಿ ಮೃತಪಟ್ಟ ಕುಟುಂಬಕ್ಕೆ 8 ಲಕ್ಷ ರು. ಪರಿಹಾರಗುರುವಾರ ತಮ್ಮ ಜನನಿ ಗೃಹ ಕಚೇರಿಯಲ್ಲಿ ಮೃತ ಕುಟುಂಬಗಳಿಗೆ ಹಣ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. ಮುತ್ತತ್ತಿ ಬಳಿ ನದಿಯಲ್ಲಿ ನಿಧನರಾದ ಗೌತಮ್ (ಮಹದೇವ) ತಾಯಿ ರತ್ನಮ್ಮ, ಮೃತ ಗುರು ಪತ್ನಿ ಕೆ. ಪೂಜಾ, ಮೃತ ನಾಗೇಶ್, ಭರತ್ ಗೌಡ ಅವರು ಪರವಾಗಿ ಮಂಜುಳಾ ಅವರಿಗೆ ಆದೇಶ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.