ಸಿಇಟಿ: ಆರ್‌ಜೆ ಪಿಯು ಕಾಲೇಜಿನ ಶ್ರೇಯಸ್ ಟಾಪರ್ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಜೆ ಡಿ ಇಂಜಿನಿಯರಿಂಗನಲ್ಲಿ 1192 ರ್‍ಯಾಂಕ್, ಬಿ.ಎನ್.ವೈ.ಎಸ್ 4504, ಅಗ್ರಿಕಲ್ಚರ್ 1035, ವೆಟರ್ನರಿ 6250, ನರ್ಸಿಂಗ್ 6258 ರ್‍ಯಾಂಕ್ ಪಡೆದು ಕಾಲೇಜಿಗೇ ಟಾಪ್ಪರ್ ಆಗಿದ್ದಾನೆ.