ಗುರು ನೀಡುವ ಜ್ಞಾನ, ವಿವೇಕ ಕದಿಯಲಾಗಲ್ಲ: ನಾಗರಾಜಭಾರತೀಯ ಪರಂಪರೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಭಾರತೀಯ ಶಿಕ್ಷಣ ಪದ್ಧತಿ ವಿದೇಶಿಯರ ದಾಳಿಯಿಂದಾಗಿ ಬದಲಾವಣೆ ಕಂಡಿದೆ. ಪ್ರಾಚೀನ ಕಾಲದ ಉತ್ಕೃಷ್ಟ ವಿಶ್ವವಿದ್ಯಾಲಯಗಳಾಗಿದ್ದ ನಳಂದಾ, ತಕ್ಷಶಿಲಾ, ಉಜ್ಜಯಿನಿ ಮೊದಲಾದವುಗಳು ಪರಕೀಯರ ದಾಳಿಯಿಂದ ಅವನತಿ ಹೊಂದಿದರೆ, ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿದರು. ಇಂದಿಗೂ ಅದನ್ನೇ ಮುಂದುವರಿಸುತ್ತ ಹೋಗುತ್ತಿದ್ದೇವೆ.