ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸ್ಕಾಲ್ ಇಂಟರ್ ನ್ಯಾಷನಲ್ ಮೈಸೂರುಗೆ ನೂತನ ಪದಾಧಿಕಾರಿಗಳ ನೇಮಕ
ಮೈಸೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಬೇಕಿದೆ. ಸ್ಕಾಲ್ ಅಧ್ಯಕ್ಷನಾಗಿ ಇನ್ನು ಮುಂದೆ ಮೈಸೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ
ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆ
ಚಿಕ್ಕಮಗಳೂರು, ಬಿಸಿಲಿನ ಝಳದಿಂದ ತತ್ತರಿಸಿದ್ದ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು.
ದೋಣಿಯಲ್ಲಿ ಬಂದು ಮತದಾನ ಮಾಡಿದ ಕೂರ್ವೆ ಗ್ರಾಮಸ್ಥರು
ಅಂಕೋಲಾ ತಾಲೂಕಿನ ಹಿಚ್ಕಡದ ಕೂರ್ವೆ ಗ್ರಾಮಸ್ಥರಿಗೆ ಗಂಗಾವಳಿ ನದಿ ದಾಟಲು ಸೇತುವೆ ವ್ಯವಸ್ಥೆ ಇಲ್ಲದ ಕಾರಣ ದೋಣಿಯಲ್ಲಿ ನದಿ ದಾಟಿ, ಸುಮಾರು 1.5 ಕಿಮೀ ನಡೆದು ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.
ನೋವಿನಲ್ಲೂ ಮತ ಚಲಾಯಿಸಿದ ನಾಗರೆಡ್ಡಿ ಗೌಡರ ಕುಟುಂಬ ಸದಸ್ಯರು
ಮೊನ್ನೆಯಷ್ಟೇ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿಧನರಾಗಿದ್ದು, ನೋವಿನಿಂದ ಇನ್ನೂ ಚೇತರಿಸಿಕೊಂಡಿರದ ನಾಗರೆಡ್ಡಿ ಪಾಟೀಲರ ಕುಟುಂಬದವರು ಇಂದಿನ ಲೋಕಸಭೆ ಮತದಾನದಲ್ಲಿ ಪಾಲ್ಗೊಳ್ಳೋದನ್ನ ಮರೆಯಲಿಲ್ಲ.
ಹರ್ಡೀಕರ್ ವ್ಯಕ್ತಿತ್ವದ ಪ್ರಕರಗೊಳಿಸಿತ್ತು ಸ್ವದೇಶಿ ವ್ಯಾಮೋಹ : ಹಂಪಯ್ಯ
ಚಿಕ್ಕಮಗಳೂರು, ದೇಶದ ಚಿಂತನೆ, ಸಂಘಟನೆ, ಹೋರಾಟ, ಸ್ವದೇಶಿ ವ್ಯಾಮೋಹ ಮುಂತಾದ ಭಾವನೆಗಳು ಡಾ. ನಾ.ಸು. ಹರ್ಡೀಕರ್‌ರವರ ವ್ಯಕ್ತಿತ್ವವನ್ನು ಪ್ರಕರಗೊಳಿಸಿದ್ದವು ಎಂದು ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಹೇಳಿದರು.
ಬೀದರ್ ಲೋಕಸಭಾ ಕ್ಷೇತ್ರ: ಶೇ.65.13 ಮತದಾನ
ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಭಾರಿ ಬಿರುಸಿನ ಮತದಾನ ಪ್ರಕ್ರಿಯೆ ನಡೆದಿದ್ದರೂ ಪ್ರಾಥಮಿಕ ವರದಿಗಳನ್ವಯ ಮತದಾನ ಪ್ರಮಾಣದಲ್ಲಿ ಅಂತಹ ಏರಿಕೆಯನ್ನೇನೂ ಕಂಡಿಲ್ಲವಾದರೂ ಕಳೆದ 2019ರ ಚುನಾವಣೆಯಲ್ಲಿ ಶೇ. 62.76ರಷ್ಟು ಮತದಾ ಹಾಗೂ ಈ ಬಾರಿಯ ಶೇ. 65.13 ಮತದಾನವನ್ನು ಹೋಲಿಸಿದರೆ ಶೇ. 3ರಷ್ಟ್ರು ಏರಿಕೆಯಾಗಿರುವುದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮಹತ್ವ ಪಡೆಯುತ್ತದೆ ಎಂಬುವದೇನೋ ಸತ್ಯ.
ತೀವ್ರ ಅನಾರೋಗ್ಯದ ಮಧ್ಯೆ ಯುವಕ ಮತದಾನ
ತೀವ್ರ ಅನಾರೋಗ್ಯದ ಮಧ್ಯೆಯೂ ಯುವಕನೋರ್ವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ.
ಒಂದೇ ಕುಟುಂಬದ 21 ಜನ ಸದಸ್ಯರಿಂದ ಮತದಾನ
ಶಹಾಪುರ ನಗರದ ಚೌದರಿ ಕುಟುಂಬದ 21 ಸದಸ್ಯರು ಏಕಕಾಲದಲ್ಲಿ ಮತ ಚಲಾಯಿಸಿದರು.
ನೆತ್ತಿ ಸುಡುವ ಬಿಸಿಲಿನ ನಡುವೆ ಚುರುಕಿನ ಮತದಾನ
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪತ್ನಿ ಹೇಮಾ ಪಾಟೀಲ, ಪುತ್ರಿ ಲಕ್ಷ್ಮೀ ಪಾಟೀಲ, ಸಹೋದರ ಪಿ.ಕೆ. ಪಾಟೀಲ ಕುಟುಂಬದವರು ಒಟ್ಟಿಗೆ ಆಗಮಿಸಿ ಮತದಾನ ಮಾಡಿದರು
ಮುಖ್ಯರಸ್ತೆ ದುಸ್ಥಿತಿ ವಿರುದ್ಧ ಜನಾಕ್ರೋಶ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಜಲ್ಲಿ ಕಲ್ಲುಗಳನ್ನು ಹರಡಿ ತಿಂಗಳುಗಳೇ ಕಳೆದರೂ ಡಾಂಬರು ಹಾಕದೆ ನಿರ್ಲಕ್ಷ್ಯ ವಹಿಸಿರುವ ನಗರಸಭೆ ವಿರುದ್ಧ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
< previous
1
...
11115
11116
11117
11118
11119
11120
11121
11122
11123
...
14689
next >
Top Stories
ಆ ಸ್ಯಾಂಡಲ್‌ವುಡ್ ನಟಿ ನನಗೆ ಮಾತ್ರವಲ್ಲ, ಮೂವರಿಗೆ ವಂಚಿಸಿದ್ದಾರೆ : ನಿರ್ಮಾಪಕ ಅರವಿಂದ್
ಅವಧಿ ಮೀರಿ ಪಟಾಕಿ ಹೊಡೆದ್ರೆ ಹುಷಾರ್!
ಕಸ ಬಳಿಯುವ ಮಷಿನ್‌ಗೆ 617 ಕೋಟಿಬಾಡಿಗೆ : ಸಾರ್ವಜನಿಕರ ತೀವ್ರ ಆಕ್ಷೇಪ
ಪ್ರಧಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಬೇಡಿಕೆ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ - ಡಿಕೆಸು ಪ್ರತ್ಯೇಕ ಮಾತುಕತೆ ಕುತೂಹಲ