ಕಣ್ಣಿನ ಬಗ್ಗೆ ಉದಾಸೀನತೆ ಮಾಡಿದರೆ ಶಾಶ್ವತ ಕುರುಡು: ನಂದಿನಿ ಎಚ್ಚರಿಕೆಕಣ್ಣಿಲ್ಲದೆ ಬದುಕು ಅಂಧಕಾರ ಎನ್ನುವುದು ಕಣ್ಣಾರೆ ಎಲ್ಲರೂ ಕಂಡಿದ್ದು, ಪುಸ್ತಕ, ಪತ್ರಿಕೆ ಓದುವ ಅಭ್ಯಾಸ ಮರೆತು ಟಿವಿ, ಮೊಬೈಲ್ ವೀಕ್ಷಣೆಯಿಂದ ಮಕ್ಕಳಲ್ಲಿಯೂ ಕಣ್ಣಿನ ಸಮಸ್ಯೆ ಕಾಡುವಂತಾಗಿದೆ. ಇಂತಹ ಹವ್ಯಾಸಗಳಿಂದ ದೂರವಿದ್ದು ಕಣ್ಣು, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.