ವಯೋವೃದ್ಧೆಗೆ ಗೌರವದ ಬದುಕಿನ ನ್ಯಾಯ!ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆಯಡಿ ಗೂಡು ಮಾಡಿಕೊಂಡು ಬಾಳು ನಡೆಸುತ್ತಿದ್ದ ವಯೋವೃದ್ಧೆಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ, ರಾಜ್ಯ ಮಹಿಳಾ ನಿಲಯದ ಸುಪರ್ದಿಗೆ ಒಪ್ಪಿಸುವ ಮೂಲಕ ಪ್ರಧಾನ ಜಿಲ್ಲಾ ನ್ಯಾ.ರಾಜೇಶ್ವರಿ ಹೆಗಡೆ ಮಾನವೀಯತೆ ಮೆರೆದು, ಇತರರಿಗೂ ಮಾದರಿಯಾಗಿದ್ದಾರೆ.