ಬೌದ್ಧ ಪ್ರತಿಮೆಗಳನ್ನು ಗಮನಿಸಿದರೆ ಅದರ ಬೆಳವಣಿಗೆ ಚಿತ್ರಣ ದೊರೆಯುತ್ತದೆ: ಡಾ.ಶಲ್ವಪಿಳ್ಳೆ ಅಯ್ಯಂಗಾರ್ಬೌದ್ಧ ಧರ್ಮದ ಪ್ರತಿಮೆಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಉತ್ತರ, ಮಧುರಾ, ಗಾಂಧಾರದಲ್ಲಿ ಕಂಡು ಬರುವಂತೆ ಬೌದ್ಧ ಆರಾಧನೆ ಹಾಗೂ ಆಚರಣೆ ದಕ್ಷಿಣದ ಭಾಗದಲ್ಲಿಲ್ಲ. ಇಲ್ಲಿ ಬೌದ್ಧನ ಪ್ರತಿಮೆಯ ಪರಿಚಯವಷ್ಟೇ ಇದೆ. ಅವಲೋಕಿತೇಶ್ವರ, ದೃಕುಟಿ, ಅಮಿತಾಭಾ, ಅಕ್ಷೋಭ್ಯ ಮುಂತಾದ ಬುದ್ಧನ ಶಿಷ್ಯಂದಿರ ಪ್ರತಿಮೆಗಳ ಪರಿಚಯವಿಲ್ಲ.