ಉದ್ಘಾಟನೆಗೆ ಮುನ್ನವೇ ಕುಸಿದ ಟ್ರ್ಯಾಕ್ ತಡೆಗೋಡೆ ಕೆಜಿಎಫ್ ನಗರದಲ್ಲಿ ಡಿಜಿಟಲ್ ಟ್ರಾಕ್ ನಿರ್ಮಿಸಿ, ವಾಹನ ಚಾಲನಾ ಪರವಾನಗಿಯನ್ನು ನೀಡಲು ಅತ್ಯಾದುನಿಕ ತಂತ್ರಜ್ಞಾನದಿಂದ ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಳೆದ ಒಂದು ವರ್ಷದಿಂದ ಡಿಜಿಟಲ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿತ್ತು, ಸೋಮವಾರ ರಾತ್ರಿ ಸುರಿದ ಮಳೆಗೆ ೭೦ ಮೀಟರ್ ಡಿಜಿಟಲ್ ಟ್ರ್ಯಾಕ್‌ನ ತಡೆಗೋಡೆ ಕೊಚ್ಚಿ ಹೋಗಿದೆ.