ಅಸಾಮಾನ್ಯ ಸಾಧನೆ ಮೆರೆದ ಮಹಾನುಭಾವ ಸರ್ಎಂವಿಅಸಾಮಾನ್ಯವಾದ ವಿಚಾರಗಳನ್ನು ಸಾಧಿಸಿ, ತೋರಿಸಿದ ವಿಶ್ವೇಶ್ವರಯ್ಯ ಅವರು ಮರಳು ಭೂಮಿಯಲ್ಲಿ ನೀರು ತುಂಬಿಸಿಕೊಟ್ಟ ಮಹಾನುಭಾವ. ಅವರ ಸಾಧನೆ, ಶೋಧನೆ ಮತ್ತು ಆಸಕ್ತಿ ಇಡೀ ದೇಶವೇ ಕೊಂಡಾಡಿದೆ ಎಂದು ಭದ್ರಾವತಿಯ ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ ಶಿವಮೊಗ್ಗದಲ್ಲಿ ಹೇಳಿದ್ದಾರೆ.