ಬಂಗಾರು ತಿರುಪತಿಯಲ್ಲಿ ‘ಯಾತ್ರಿ ನಿವಾಸ’ ಲೋಕಾರ್ಪಣೆತಿರುಪತಿಗೆ ಹೋಗಲು ಸಾಧ್ಯವಾಗದ ಅನೇಕ ಭಕ್ತರು ಬಂಗಾರು ತಿರುಪತಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುವುದನ್ನು ಕಾಣಬಹುದು, ಆದರೆ ಬೆಟ್ಟದ ಮೆಟ್ಟಲುಗಳನ್ನು ಹೇರಲು ಸಾಧ್ಯವಾಗದೆ ಕೆಳಗಡೆಯೇ ಸುಮಾರು ಭಕ್ತರು ನಿರಾಸೆಯಿಂದ ವಾಪಸ್ ತೆರುಳುತ್ತಾರೆ, ಅಂತಹ ಭಕ್ತರು ಸಹ ಸ್ವಾಮಿಯ ದರ್ಶನ ಪಡೆಯಬೇಕೆಂಬ ದೃಷ್ಟಿಯಿಂದ ೨ ಬೆಟ್ಟಕ್ಕೆ ಸುಮಾರು ೨ ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.