ಎನ್ಎಸ್ಎಸ್‌ನಿಂದ ಸಮಾಜ ಸೇವೆ ಜಾಗೃತಿ: ಮಿಥುನ ಪಾಟೀಲರೋಣ ತಾಲೂಕಿನ ಮುದೇನಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚೆನ್ನಮ್ಮ ಪದವಿಪೂರ್ವ ಮಹಾವಿದ್ಯಾಲಯ ರೋಣ ವತಿಯಿಂದ ಜರುಗಿದ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ- 2023-24 ವನ್ನು ಪುರಸಭೆ ಉಪಾಧ್ಯಕ್ಷ ಮಿಥನ್ ಪಾಟೀಲ ಉದ್ಘಾಟಿಸಿದರು.