• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಡಿ. 9,10ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಅಧಿವೇಶನ
ಗಮಕ ವಾಚನ, ವಿಚಾರ ಗೋಷ್ಠಿ, ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಬಹುಭಾಷಾ ಕವಿಗೋಷ್ಠಿ ಮುಂತಾದವು ನಡೆಯಲಿವೆ.
ಪಂಚಮಸಾಲಿ ಮೀಸಲಿಗಾಗಿ 10ರಂದು ಹೆದ್ದಾರಿ ತಡೆ
ಮುಂದಿನ ಹೋರಾಟದ ಚೈತನ್ಯಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ನಾಡಿನಲ್ಲಿ ಮೌಢ್ಯ ಸೃಷ್ಟಿ ಕೇಂದ್ರಗಳು ಹೆಚ್ಚುತ್ತಿವೆ
ಮೌಢ್ಯಗಳನ್ನು ಸೃಷ್ಟಿ ಮಾಡುವ ಕೇಂದ್ರಗಳು ನಾಡಿನಲ್ಲಿ ಹೆಚ್ಚುತ್ತಿವೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 6 ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನಸುಗಳ ನಡುವೆ ಸಂಘರ್ಷ ನಡೆಯುವುದು ಸಹಜ. ಆದರೆ ಅದನ್ನೇ ಬೆಳಸಿಕೊಂಡು ಹೋದರೆ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಮಂದಿರ, ಮಸೀದಿ, ಚರ್ಚಗಳಿಂದ ನೆಮ್ಮದಿ ಸಿಗಲು ಸಾಧ್ಯವಿಲ್ಲ. ನೆಮ್ಮದಿಯನ್ನು ನಮ್ಮ ಅಂತರಂಗದಲ್ಲಿಯೇ ಕಂಡುಕೊಳ್ಳಬೇಕು ಎಂದರು.
ಜಿಲ್ಲೆಯ 60 ಗ್ರಾಮಗಳಲ್ಲಿ ಕುಡಿವ ನೀರಿನ ಆತಂಕ
ರಾಮನಗರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿ ಜೊತೆಗೆ ಕೆರೆಕಟ್ಟೆಗಳು ಬರಿದಾಗುತ್ತಿದ್ದು, ಮಳೆ ಬಾರದಿದ್ದರೆ 62 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.ಜಿಲ್ಲೆಯ ರಾಮನಗರ ಟೌನ್‌ ನ ಕೆಲ ವಾರ್ಡುಗಳು ಹಾಗೂ ಮಾಗಡಿ ತಾಲೂಕಿನ ತಗ್ಗಿಕುಪ್ಪೆ, ವಿಠಲಪುರ, ಮತ್ತಾ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 62 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ.
ಬಾಣಂತಿ ಪತ್ನಿಯನ್ನು ಕೊಂದ ಪೇದೆ
ಹೊಸಕೋಟೆ: 11 ದಿನದ ಬಾಣಂತಿ ಪತ್ನಿಯನ್ನು ಪೇದೆಯೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ.
ಮಳೆಗೆ ಉರುಳಿ ಬಿದ್ದ ಮರಗಳು: ಗುಂಡಿ ಬಿದ್ದ ರಸ್ತೆ
ದೊಡ್ಡಬಳ್ಳಾಪುರ: ಕಳೆದ 2 ದಿನಗಳಿಂದ ಸುರಿದ ಭಾರಿ ಮಳೆ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬರದ ನಡುವೆ ಜೀವಸೆಲೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.
ಅಂಬೇಡ್ಕರ್‌ ಭವನದಲ್ಲಿ ಮದ್ಯಪಾನ ಪಾರ್ಟಿ<bha>;</bha> ದೂರು ದಾಖಲು
ನ.5ರಂದು ಈ ಅಂಬೇಡ್ಕರ್‌ ಭವನದಲ್ಲಿ ಶಾಮರಾಜ್ ಬಿರ್ತಿಯವರು ತಮ್ಮ ಮಗ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ ಬಗ್ಗೆ ಅಭಿನಂದನ ಸಮಾರಂಭ ಹಮ್ಮಿಕೊಂಡಿದ್ದರು‌. ಸಮಾರಂಭದ ನಂತರ ಅದೇ ಭವನದಲ್ಲಿ ಮದ್ಯಪಾನ ಪಾರ್ಟಿ
ಗುರು ಸಿದ್ಧಾರೂಢರು ನಂದಾದೀಪವಿದ್ದಂತೆ
ಹುಬ್ಬಳ್ಳಿಯಲ್ಲಿ ಬಾಳಿ ಬದುಕಿದ ಸದ್ಗುರು ಸಿದ್ಧಾರೂಢರು ನಂದಾದೀಪವಿದ್ದಂತೆ. ಸದಾಕಾಲ ಭಕ್ತರ ಉದ್ಧಾರಕ್ಕಾಗಿಯೇ ಸೇವೆ ಸಲ್ಲಿಸಿದವರು ಇಂದಿಗೂ, ಎಂದೆಂದಿಗೂ ಭಕ್ತರ ಮನದಲ್ಲಿ ನೆಲೆಸಿರುತ್ತಾರೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.
14 ವರ್ಷದ ಬಳಿಕ ಆರೋಪಿ ಬಂಧನ
ಕಳೆದ 14 ವರ್ಷಗಳಿಂದ ಪ್ರಕರಣವೊಂದರ ಆರೋಪಿ ಅತ್ತ ನ್ಯಾಯಾಲಯಕ್ಕೂ ಹೋಗದೇ, ಇತ್ತ ಪೊಲೀಸರಿಗೂ ಸಿಗದೇ ತಿರುಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷಿಯ ಸಮಗ್ರ ಅಧ್ಯಯನ ನಡೆಯಲಿ
ರೈತನು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಿಪಡಿಸಲು ಹಸಿರುಕ್ರಾಂತಿ ಘೋಷಣೆಯ ದಿನಗಳಿಂದ ಇಲ್ಲಿಯ ವರೆಗೆ ಕೃಷಿಯ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
  • < previous
  • 1
  • ...
  • 14064
  • 14065
  • 14066
  • 14067
  • 14068
  • 14069
  • 14070
  • 14071
  • 14072
  • ...
  • 14295
  • next >
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್‌ ಪ್ಯಾಕೇಜ್‌
ಎಪಿಎಲ್‌ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved