ಖಾಸಗಿ, ಕ್ರೀಡೆಯಲ್ಲೂ ಮೀಸಲಾತಿ ಅಗತ್ಯ: ನಟ ಚೇತನ್ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡಿ, ಖಾಸಗಿ, ಕ್ರೀಡಾ ವಲಯದಲ್ಲೂ ಸಹ ಮೀಸಲಾತಿ ನೀಡಬೇಕು. ಮೀಸಲಾತಿ ಅನ್ಯಾಯದ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಮೀಸಲಾತಿ ಎನ್ನುವುದೇ ನಿಜವಾದ ಮೆರಿಟ್ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.