ಸಾರಿಗೆ ಮುಷ್ಕರ: ಸೇವೆಯಲ್ಲಿ ತೊಂದರೆಯಾಗದಂತೆ ಕ್ರಮಕ್ಕೆ ತಹಸೀಲ್ದಾರ್ ಸೂಚನೆಡಿಪೋದಲ್ಲಿ ಹಾಲಿ 90 ಬಸ್‌ಗಳು ಇದ್ದು, ದಿನನಿತ್ಯ ಬೆಂಗಳೂರು, ಮೈಸೂರು, ತುಮಕೂರು, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಸ್‌ಗಳು ಸಂಚಾರದ ಜೊತೆಗೆ ಸ್ಥಳೀಯವಾಗಿ 86 ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ನಡೆಯುತ್ತಿದೆ.