ಸಿದ್ದಾರೂಢ ಮಠದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಪೋಷಕರ, ಆಶ್ರಯದಾತರ ಹಾಗೂ ಆಜೀವ ಸದಸ್ಯರ ಸಭೆಯಲ್ಲಿ, ಸುವ್ಯವಸ್ಥಿತ ಆಡಳಿತಕ್ಕೆ ಉಪ ಸಮಿತಿಗಳನ್ನು ರಚಿಸಿ ಟ್ರಸ್ಟಿಗಳಿಗೆ ಜವಾಬ್ದಾರಿ ಹಂಚಬೇಕು. ದಾನಿಗಳಿಗೆ ಗೌರವ ಸಿಗುವಂತಾಗಬೇಕು. ಹೊಸ ಗೋಶಾಲೆ ಬಗ್ಗೆ ಮರುಪರಿಶೀಲಿಸಬೇಕು ಎಂದು ಸದಸ್ಯರು ಮನವಿ ಮಾಡಿದರು.