ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ 7 ತಿಂಗಳಿಗೆ ಹುಟ್ಟಿದ 900 ಗ್ರಾಂ ತೂಕದ ಮಗುವಿಗೆ ಆರೈಕೆನಗರದ ಪಂಡಿತ್ ಜನರಲ್ ಆಸ್ಪತ್ರೆ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೇವಲ 7 ತಿಂಗಳು (28 ವಾರ) ಗರ್ಭಾವಧಿಯಲ್ಲಿ ಹುಟ್ಟಿದ ಕೇವಲ 900 ಗ್ರಾಂ ತೂಕದ ಮಗು, ಚಿಕಿತ್ಸೆ ನಂತರ ಪೂರ್ಣ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿತು.