ಟ್ರ್ಯಾಕ್ಟರ್‌ಗಳಲ್ಲಿ ಟಿಂಬರ್ ಸಾಗಿಸಲು ಅಡ್ಡಿಪಡಿಸದಂತೆ ಡಿಸಿಗೆ ಮನವಿಚಿಕ್ಕಮಗಳೂರು, ಕಾಫಿ ತೋಟಗಳಲ್ಲಿ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳಿಗೆ ಆರ್‌ಟಿಒ ಇಲಾಖೆ ಅಡ್ಡಿಪಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.