ಹಿಂದುತ್ವ ಪರಂಪರೆ ಪಾಲಿಸಬೇಕು ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದ್ದರೂ ಸಹ, ದೇಶಭಕ್ತಿಯ ಕೊರತೆ ಪರಿಣಾಮದಿಂದ ಭಯೋತ್ಪಾಧನ ಚಟುವಟಿಕೆ, ಲವ್ ಜಿಹಾದ್ ಗಳಿಗೆ ಬಲಿಯಾಗುತ್ತಿದ್ದಾರೆ. ಕಾನೂನು, ಪೊಲೀಸ್ ರಾಜಕಾರಣಿಗಳ ಭಯವಿಲ್ಲದೆ ಹೋಗಿದ್ದು, ಪ್ರತಿ ದಿನ ಹತ್ತು ಸಾವಿರ ಮಂದಿ ಹೆಣ್ಣು ಮಕ್ಕಳು ಮತಾಂತರಗೊಂಡು ಬುರ್ಕಿ ಆಗುತ್ತಿದ್ದಾರೆ.