ಶ್ರಮವಿಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ: ಕೆ.ಆರ್.ನಂದಿನಿಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ ೮ನೇ ಸ್ಥಾನ ಪಡೆದ ಎಸ್.ಡಿ. ಹಿಮಾನಿ, ೯ನೇ ಸ್ಥಾನ ಪಡೆದ ಜೆ. ದೀಕ್ಷಾ, ೧೦ನೇ ಸ್ಥಾನ ಪಡೆದ ಎಂ.ಪಿ. ಪ್ರೀತಮ್ ಹಾಗೂ ಆರ್ಕಿಟೆಕ್ಚರ್ ಆಫ್ ಸಿಇಟಿಯಲ್ಲಿ ೨೯ನೇ ರ್‍ಯಾಂಕ್ ಪಡೆದ ಡಿ.ಸಿ. ದೀಪ್ತಿ ಅವರನ್ನು ಗಣ್ಯರು ಸನ್ಮಾನಿಸಿದರು.