ಕಾಂಗ್ರೆಸ್ ಸರ್ಕಾರದ ವೈಫಲ್ಯತೆ ವಿರೋಧಿಸಿ ೧೧ರಂದು ಡೀಸಿ ಕಚೇರಿಗೆ ಮುತ್ತಿಗೆ: ಮಾಜಿ ಸಂಸದ ಎಸ್.ಮುನಿಸ್ವಾಮಿಸಚಿವ ಮಹಾದೇವಪ್ಪ ಮತ ಬ್ಯಾಂಕ್‌ಗಾಗಿ ಸುಳ್ಳು ಹೇಳುವ ಮೂಲಕ ಇತಿಹಾಸ ತಿರುಚುವ ಪ್ರಯತ್ನ ಮಾಡಿರುವ ಹಿಂದೆ ಸಿದ್ದರಾಮಯ್ಯರ ತಂತ್ರಗಾರಿಕೆ ಇದೆ, ಸಿದ್ದರಾಮಯ್ಯರ ಬಾಯಲ್ಲಿ ಬರುವುದನ್ನು ಮಹಾದೇವಪ್ಪರ ಬಾಯಲ್ಲಿ ಹೇಳಿಸಿದ್ದಾರೆ, ಹಾಗಾಗಿ ಮಹಾದೇವಪ್ಪ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.