ಅಲ್ಪಸಂಖ್ಯಾತರ ಮತ ಸೆಳೆಯಲು ಎಚ್ಡಿಕೆ ಪ್ಲಾನ್ಚನ್ನಪಟ್ಟಣ:ಉಪಚುನಾವಣೆಯಲ್ಲಿ ಪುತ್ರ, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಕೇಂದ್ರ ಸಚಿವ ಕುಮಾರಸ್ವಾಮಿ ಪಣತೊಟ್ಟಿದ್ದು, ನಿರ್ಣಾಯಕವೆನಿಸಿರುವ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ರಣತಂತ್ರ ಹಣೆಯುಲು ಮುಂದಾಗಿದ್ದಾರೆ.