ದುಷ್ಕರ್ಮಿಗಳಿಂದ ಹೊಲಕ್ಕೆ ಬೆಂಕಿ: ಬೆಳೆ ಸಂಪೂರ್ಣ ಭಸ್ಮಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಪರಿಣಾಮ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ, 60 ನಿಂಬೆ 20 ಹಲಸು 20 ಜಂಬು ನೆರಳೇ ಹಾಗೂ ನೂರು ಮಾವಿನ ಗಿಡಗಳಿಗೆ ಬೆಂಕಿ ವ್ಯಾಪಿಸಿ ಫಸಲಿಗೆ ಬಂದಿದ್ದ ಎಲ್ಲಾ ಸಸಿಗಳು ಸುಟ್ಟು ಭಸ್ಮವಾಗಿದೆ