ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕಾರವಾರದಲ್ಲಿ ಗುಡುಗು, ಮಿಂಚಿನೊಂದಿಗೆ ಅಬ್ಬರದ ಮಳೆ
ಮುಂಡಗೋಡದಲ್ಲಿ ಸೋಮವಾರ ಧಾರಾಕಾರವಾಗಿ ಸುರಿದ ಮಳೆಯಿಂದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಗಿಗೆ ಸ್ಪಂದನೆ ಸಿಗಲಿ: ಅಜಿತ ಹನುಮಕ್ಕನವರ
ನಮ್ಮ ನೆಲದ ಜ್ಞಾನದ ಪರಂಪರೆ ಕಳೆದುಹೋಗುತ್ತಿದೆ. ರೈತರು, ಆದಿವಾಸಿಗಳ ಜ್ಞಾನ ಪರಂಪರೆ ಎಲ್ಲೋ ಒಂದು ಕಡೆ ತುಂಡಾಗಿದ್ದು, ಅನೇಕ ಸಮಸ್ಯೆಗಳಿಗೆ ಕಾರಣವಾದವು ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿ: ಸಂಸದ ಕಾಗೇರಿ ಆಕ್ರೋಶ
ಅಭಿವೃದ್ಧಿ ಇಲ್ಲದ ಎಫ್‌ಐಆರ್ ಮಾಡುವ ಸರ್ಕಾರ ಎಂದು ಜನಬಿಂಬಿತವಾಗಿದ್ದು, ನಮ್ಮೂರಿನಿಂದ ಬೆಂಗಳೂರುವರೆಗೆ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಸಂಸದ ಕಾಗೇರಿ ಆರೋಪಿಸಿದರು.
ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವ ಶವ ಹೊರತೆಗೆಯಲು ಆಗ್ರಹ
ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಶವಗಳನ್ನು ಶೀಘ್ರವೇ ಪತ್ತೆಹಚ್ಚಿ, ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಯಿತು.
ಯಕ್ಷಗಾನ, ತಾಳಮದ್ದಲೆಯಲ್ಲಿ ತತ್ವ ನೀಡಿದರೆ ಸನ್ಮಾರ್ಗ: ಸ್ವರ್ಣವಲ್ಲೀ ಶ್ರೀ
ಉಪನಿಷತ್ತಿನ ತತ್ವಗಳನ್ನು ನೀಡುವ ಆಖ್ಯಾನಗಳನ್ನು ರಂಗಕ್ಕೆ ತರುವುದು ವಿರಳ. ಯಕ್ಷಗಾನದ ಅಭಿಮಾನಿ ಆದವನು ಧರ್ಮದ ಅಭಿಮಾನಿ ಕೂಡ ಆಗಿರುತ್ತಾನೆ.
ಅರಣ್ಯ ಭೂಮಿ ಹಕ್ಕು ಭಿಕ್ಷೆಯಲ್ಲ, ಸಂವಿಧಾನಬದ್ಧ ಹಕ್ಕು: ರವೀಂದ್ರ ನಾಯ್ಕ
ನಿರಂತರ 33 ವರ್ಷ ಹೋರಾಟ ಸಂಘಟನೆ ಮೂಲಕ ಅರಣ್ಯಭೂಮಿ ಹಕ್ಕಿಗಾಗಿ ಜನಾಂದೋಲನ ಜರುಗಿದರೂ ಸಹಿತ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಂತಾಗಿದೆ.
ಪಠ್ಯದಲ್ಲಿ ಶಿವಾಜಿ ಇತಿಹಾಸ ಬೇಕೆ ಹೊರತೂ ಅಲೆಕ್ಸಾಂಡರ್‌ನದ್ದಲ್ಲ: ಸಂಸದ ಕಾಗೇರಿ
ಇತಿಹಾಸ ಪುಟದಲ್ಲಿ ನಮ್ಮ ಭಾಗದಲ್ಲಿ ಆಳಿದ ಮಹಾನ್ ರಾಜರ ಇತಿಹಾಸ ಸಿಗುತ್ತಿಲ್ಲ. ಮೊಘಲರು, ಬ್ರಿಟಿಷರು, ಪೋರ್ಚುಗೀಸರ ಆಡಳಿತವನ್ನು ನಮ್ಮ ಇತಿಹಾದಲ್ಲಿ ತುಂಬಿದ್ದಾರೆ.
ರಾಮಾಯಣ, ಮಹಾಭಾರತ ಅಧ್ಯಯನದಿಂದ ಸುಸಂಸ್ಕೃತ ವ್ಯಕ್ತಿತ್ವ: ಎಂ.ಜಿ. ಭಟ್ಟ
ಮಕ್ಕಳಿಗೆ ಯಾವುದೇ ಉತ್ತಮ ಚಿಂತನೆಗಳನ್ನು ನೀಡಿದಾಗ ಮಾತ್ರ ಅವರು ಅದನ್ನು ಪರಿಪೂರ್ಣವಾಗಿ ಗ್ರಹಿಸಿ, ಸಂಸ್ಕಾರವಂತರಾಗಿ ಸನ್ಮಾರ್ಗದಲ್ಲಿ ಸಾಗುವುದಕ್ಕೆ ಗಟ್ಟಿ ನೆಲೆಗಟ್ಟು ನೀಡಿದಂತಾಗುತ್ತದೆ.
ವನ್ನಳ್ಳಿಯಲ್ಲಿ ಯುವ ಬ್ರಿಗೇಡ್ ತಂಡದವರಿಂದ ದೇವರ ಫೋಟೊಗಳ ವಿಲೇವಾರಿ
ದೇವರೆಂದು ಪೂಜಿಸಿದ ಪಟಗಳನ್ನು ಕಂಡ ಕಂಡಲ್ಲಿ ಬೀಸಾಡಬಾರದು ಎಂಬ ಹಿನ್ನೆಲೆ ಯುವ ಬ್ರಿಗೇಡ್ ತಂಡದವರು ಕಣ ಕಣದಲ್ಲೂ ಶಿವ ಎಂಬ ಪರಿಕಲ್ಪನೆಯಲ್ಲಿ ಪಟಗಳನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುತ್ತಾ ಬಂದಿದ್ದಾರೆ.
ಕಾರವಾರದಲ್ಲಿ ಹೈಮಾಸ್ಟ್ ದೀಪ ದುರಸ್ತಿಗೆ ಮುಂದಾದ ಸಿಎಂಸಿ
ಕಾರವಾರದ ಲಂಡನ್ ಬ್ರಿಡ್ಜ್‌ನಿಂದ ಹನುಮಾನ್ ಸ್ಟ್ಯಾಚುವರೆಗೆ ಅಂದಾಜು ೩ ಕಿಮೀ ದೂರದಲ್ಲಿ ೪ ಹೈಮಾಸ್ಟ್ ದೀಪಗಳಿದ್ದರೂ ಉರಿಯದೇ ಪ್ರಯೋಜನಕ್ಕೆ ಬಾರದಂತಾಗಿತ್ತು.
< previous
1
...
166
167
168
169
170
171
172
173
174
...
454
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!