ಶಹಾಪುರ : ಅಬಕಾರಿ ಪೊಲೀಸರ ದಾಳಿ - 7.720 ಕೆಜಿಯ ಗಾಂಜಾ ಬೆಳೆ ಜಪ್ತಿ: ಓರ್ವ ಆರೋಪಿ ಬಂಧನಮೂರು ಲಕ್ಷದ ಐದು ಗಾಂಜಾ ಗಿಡ ವಶ, ಅಬಕಾರಿ ಪೊಲೀಸರ ದಾಳಿ, ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ. ಜಮೀನಿನ ಮಾಲೀಕನ ವಿರುದ್ಧ ಹಾಗೂ ಅಂಬಲಪ್ಪ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ.