ಸಮಾನತೆ ಬೆಳಕು ಬೀರಿದ್ದ ಕನಕದಾಸರು: ಸಚಿವ ದರ್ಶನಾಪುರಶಹಾಪುರದಲ್ಲಿ ತಾಲೂಕು ಆಡಳಿತ, ನಗರಸಭೆ, ಕುರುಬರ ಸಂಘದಿಂದ ನಡೆದ ಕನಕದಾಸರ ಜಯಂತಿ, ಮೆರವಣಿಗೆಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರರಿಂದ ಚಾಲನೆ. ಕನಕದಾಸರು ನಮ್ಮಲ್ಲಿರುವ ಅಹಂಕಾರ, ಡಾಂಭಿಕತೆ ಬಿಟ್ಟು ಎಲ್ಲರೊಂದಿಗೆ ಕೂಡಿ ಬಾಳಬೇಕು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಅವರು ಹೇಳಿದರು.