ಮದ್ದೂರಿನಿಂದ ಮೂವರು ವಿಧಾನ ಪರಿಷತ್ ಸದಸ್ಯರು..!ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ವಿವೇಕಾನಂದ ಗೆಲುವು ಸಾಧಿಸುವುದರೊಂದಿಗೆ ಮದ್ದೂರು ತಾಲೂಕಿನಿಂದ ವಿಧಾನ ಪರಿಷತ್ತಿಗೆ ಮೂವರು ಸದಸ್ಯರು ಆಯ್ಕೆಯಾದಂತಾಗಿದೆ. ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ ಎಲ್ಲರೂ ಮದ್ದೂರಿನವರೇ ಆಗಿರುವುದು ವಿಶೇಷವಾಗಿದೆ.