ಬುಕ್ಕಿಗಳ ಬಜಾರ್ನಲ್ಲಿ ಕುತೂಹಲಕಾರಿ ಭವಿಷ್ಯ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬುದರ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ದೇಶವ್ಯಾಪಿ ಇರುವ ಹಲವು ಬುಕ್ಕಿಗಳು ಎನ್ಡಿಎ ಗೆಲುವಿನ ಭವಿಷ್ಯ ನುಡಿದಿದ್ದರೆ, ಇನ್ನು ಕೆಲವು ಸಮಬಲದ, ಮತ್ತೆ ಕೆಲವು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಭವಿಷ್ಯ ನುಡಿದಿವೆ.