ಕೆಎಸ್ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿ ಚಾಲನೆ : ಎರಡೂವರೆ ವಾರಗಳ ಕಾಲ ನಡೆಯಲಿರುವ ಟೂರ್ನಿಸೆ.1ರ ವರೆಗೂ ನಡೆಯಲಿರುವ ಮಹಾರಾಜ ಟ್ರೋಫಿ. 6 ತಂಡಗಳು ಭಾಗಿ. ಲೀಗ್ ಹಂತದಲ್ಲಿ ಪ್ರತಿ ದಿನ 2 ಪಂದ್ಯ. ಫೈನಲ್ ಸೇರಿ ಒಟ್ಟು 33 ಪಂದ್ಯಗಳು. ಎಲ್ಲಾ ಪಂದ್ಯಗಳಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ. ಮಯಾಂಕ್, ಪಡಿಕ್ಕಲ್, ಪಾಂಡೆ ಸೇರಿ ಹಲವು ತಾರಾ ಆಟಗಾರರು ಭಾಗಿ.